
K2 ಪೊಲಿಟಿಕಲ್ ನ್ಯೂಸ್ : ಬಿಜೆಪಿ ನಾಯಕರ ಇಬ್ಬರ ಹೇಳಿಕೆಗಳನ್ನು ಅಪ್ಲೋಡ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಪಕ್ಷದ ನಾಯಕರ ಸುಳ್ಳಿನ ಹೇಳಿಕೆಗಳ ಬಗ್ಗೆ ಗಂಭೀರ ಆರೋಪ ಮಾಡಿ ಯಾರ ಹೇಳಿಕೆ ಸತ್ಯ ಎಂದು ಪ್ರಶ್ನಿಸದೆ.
ಹೌದು ಬಿಜೆಪಿ ನಾಯಕರ ನಾಲಿಗೆಗಳೇ ಚಪ್ಪಲಿಗಳಾಗಿ ಪರಸ್ಪರ ತೂರಾಡುತ್ತಿವೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ. ಕಾಂಗ್ರೆಸ್‌ನವರು ಚಪ್ಪಲಿ ಹಿಡಿದು ಹೊಡೆದಾಡುತ್ತಾರೆ ಎಂಬ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಟ್ವಿಟ್ಟರ್‌ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದು, ಶಿಸ್ತು ಸಮಿತಿ ಯತ್ನಾಳರನ್ನು ಕರೆದಿದೆ ಎನ್ನುತ್ತಾರೆ ಕಟೀಲ್. ಪಂಚಮಸಾಲಿ ಮೀಸಲಾತಿ ಚರ್ಚೆಗೆ ಕರೆದಿದ್ದು ಎಂದು ಯತ್ನಾಳ್ ಹೇಳುತ್ತಾರೆ. ಆದರೆ ಸತ್ಯ ಯಾರದು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
![]() |
![]() |
![]() |
![]() |
![]() |
[ays_poll id=3]