This is the title of the web page
This is the title of the web page
State News

ಬದಲಾದ EPF ಮುಖಪುಟ


K2 ನ್ಯೂಸ್ ಡೆಸ್ಕ್ : ಹಲವು ದಿನಗಳಿಂದ EPF ಖಾತೆಯ ಪೋರ್ಟಲ್ ನಲ್ಲಿ ಸಮಸ್ಯೆ ಇತ್ತು. ಕಾರಣ ಭಾರತವು 2023ರ G20 ಶೃಂಗಸಭೆಯ ಅಧ್ಯಕ್ಷತೆ ವಹಿಸಿರುವ ಹಿನ್ನೆಲೆ ಕಾರ್ಮಿಕರ ಭವಿಷ್ಯ ನಿಧಿಯ ವೆಬ್ ಸೈಟ್‌ನ ಮುಖಪುಟವನ್ನು ವಿನ್ಯಾಸಗೊಳಿಸಲಾಗುತ್ತಿತ್ತು.

ಈ ಹಿನ್ನೆಲೆಯಲ್ಲಿ ಪರಿಣಾಮ UAN ಹಾಗೂ ಪಾಸ್ ಬುಕ್ ಪೋರ್ಟಲ್‌ಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಸದ್ಯ ವಿನ್ಯಾಸ ಕಾರ್ಯ ಪೂರ್ಣಗೊಂಡಿದ್ದು, EPF ಖಾತೆದಾರರು ತಮ್ಮ ಖಾತೆಗಳ ಮೊತ್ತ & ಕ್ಲಮ್ ಸ್ಟೇಟಸ್ ಪರಿಶೀಲಿಸಿಕೊಳ್ಳಬಹುದಾಗಿದೆ. ಈ ಹಿಂದೆ ನಂಬರ್ ನಮೂದಿಸುವುದನ್ನು ಕ್ಯಾಪ್ಟಾ ಕೋಡ್ ಇಡಲಾಗಿತ್ತು. ಸದ್ಯ ಅಕ್ಷರಗಳ ಕ್ಯಾಪ್ಟಾ ಆಗಿ ಬದಲಿಸಲಾಗಿದೆ.


[ays_poll id=3]