K2kannadanews.in
Optical Illusion : ಸಾಮಾಜಿಕ ಜಾಲತಾಣ (Social Media)ಗಳಲ್ಲಿ ಆಗಾಗ ಕಣ್ಣಿಗೆ (Eye) ಸವಾಲು ಹಾಕುವ ಚಿತ್ರಗಳು ಕಾಣ ಸಿಗುತ್ತವೆ. ಇದೀಗ ಅಂತದ್ಧೆ ಒಂದು ಚಿತ್ರ (image) ಇದೀಗ ನಿಮಗೆ ಕೊಟ್ಟು ನಿಮ್ಮ ಕಣ್ಣಿಗೆ ಸವಾಲ್ (Change) ಹಾಕುತ್ತಿದ್ದೇವೆ. ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಏನೇನು ಕಾಣಿಸುತ್ತಿದೆ ಎಂದು ಕಂಡಿಹಿಡಿಯಬಲ್ಲಿರಾ.
ನಿಮಗೆ 10 ಸೆಕೆಂಡ್ ಸಮಯ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ಫೋಟೋದಲ್ಲಿರುವ ಏನೀದೆ ಎಂದು ಪತ್ತೆ ಹಚ್ಚಬೇಕು. ನಿಮ್ಮ ಸಮಯ ಈಗ ಶುರು. 10 ಸೆಕೆಂಡ್ ಸಮಯದಲ್ಲಿ ನೀವು ಫೋಟೋದಲ್ಲಿರುವುದನ್ನಹ ಪತ್ತೆಹಚ್ಚಿದ್ದರೆ, ನಿಮ್ಮ ಕಣ್ಣಿನ ಸಾಮರ್ಥ್ಯ (ability) ಮತ್ತು ಬುದ್ಧಿಮತ್ತೆಗೆ (intelligence) ನೀವೇ ಫುಲ್ ಮಾರ್ಕ್ಸ್ ಕೊಟ್ಟುಬಿಡಿ. ಒಂದು ವೇಳೆ ಬೆಕ್ಕನ್ನು ಗುರುತಿಸಲು ಸಾಧ್ಯವಾಗದೇ, ಎಲ್ಲಿದೆ ಅಂತಾ ಹುಡುಕಾಡುತ್ತಿದ್ದರೆ. ಈ ಚಿತ್ರದಲ್ಲಿ ಒಂದು ಬಾತುಕೋಳಿ ಮತ್ತು ಮೊಲದ ಚಿತ್ರ ಅಡಗಿದೆ. ನೀವು ಅದನ್ನು ಸೂಕ್ಷ್ಮವಾಗಿ ಗಮನಿಸಿದರೆ ನಿಮಗೆ ಕಾಣುತ್ತದೆ.