K2kannadanews.in
Optical Illusions: ಇತ್ತೀಚೆಗೆ ಸಮಾಜಿಕ ಜಾಲತಾಣಗಳಲ್ಲಿ (Social Media) ನಂಬಲಾರ್ಹ ಅಥವಾ ನೋಟದ ಭ್ರಮಗೆ ಕೊಂಡೊಯ್ಯುವ ಚಿತ್ರಗಳು ವೈರಲ್ ಆಗುತ್ತಿವೆ ಅದನ್ನೆ ಆಪ್ಟಿಕಲ್ ಇಲ್ಯೂಷನ್(Optical Illusions) ಎನ್ನುತ್ತಾರೆ. ಅದೇ ಇಂದಿನ ಸವಾಲಿನ ಆಟದಲ್ಲಿ (Challenging game) ನಿಮಗೆ ಚಿತ್ರವನ್ನು ನೀಡಲಾಗಿದೆ. ಈ ಚಿತ್ರದಲ್ಲಿ ಅಡಗಿರುವ ಮಹಿಳೆಯನ್ನು ಕಂಡು ಹಿಡೊಯಬಲ್ಲಿರಾ..
ಹೌದು ಇಲ್ಲಿ ನಿಮಗೆ ನೀಡುರುವ ಪರಿಸರ ಬಿಂಬಿಸುವ ಚಿತ್ರದಲ್ಲಿ ಕತ್ತೆಯ ಮೇಲೆ ಕುಳಿತ ವ್ಯಕ್ತಿಯ ಕುಳಿತಿದ್ದಾನೆ, ಇನ್ನೋರ್ವ ವ್ಯಕ್ತಿ ನಡೆದುಕೊಂಡು ಹೋಗುತ್ತಿದ್ದಾನೆ. ಇವರಿಬ್ಬರೇ ನಿಮಗೆ ಕಾಣುತ್ತಿದ್ದಾರೆ. ಆದ್ರೆ ಇಲ್ಲೆ ಇರೋದು ಪ್ರಶ್ನೆ..? ಇವರಷ್ಟೇ ಅಲ್ಲದೇ ಓರ್ವ ಮಹಿಳೆ ಇದ್ದು ಆ ಮಹಿಳೆಯನ್ನು 10 ಸೆಕೆಂಡುಗಳಲ್ಲಿ ಗುರುತಿಸಿ. ಚಿತ್ರವನ್ನು ಕೆಲ ಹೊತ್ತು ಸರಿಯಾಗಿ ಗಮನಿಸಿದರೆ (notice) ಮಾತ್ರ ವಾಸ್ತವವಾಗಿ ಚಿತ್ರ ಏನು ಎಂಬುದನ್ನು ತಿಳಿಯಲು ಸಾಧ್ಯ.
6
5
4
3
2
1
.
.
.
ಉತ್ತರ ಇಲ್ಲಿದೆ..