K2kannadanews.in
Optical Illusions: ಇತ್ತೀಚೆಗೆ ಸಮಾಜಿಕ ಜಾಲತಾಣಗಳಲ್ಲಿ (Social Media) ನಂಬಲಾರ್ಹ ಅಥವಾ ನೋಟದ ಭ್ರಮಗೆ ಕೊಂಡೊಯ್ಯುವ ಚಿತ್ರಗಳು ವೈರಲ್ ಆಗುತ್ತಿವೆ ಅದನ್ನೆ ಆಪ್ಟಿಕಲ್ ಇಲ್ಯೂಷನ್(Optical Illusions) ಎನ್ನುತ್ತಾರೆ. ಅದೇ ಇಂದಿನ ಸವಾಲಿನ ಆಟದಲ್ಲಿ (Challenging game) ನಿಮಗೆ ಚಿತ್ರವನ್ನು ನೀಡಲಾಗಿದೆ. ಈ ಚಿತ್ರದಲ್ಲಿ ಅಡಗಿರುವ ವ್ಯಕಗತಿಯನ್ನು ಕಂಡು ಹಿಡಿಯಬಲ್ಲಿರಾ..
ಹೌದು ಇಲ್ಲಿ ನಿಮಗೆ ನೀಡುರುವ ಪ್ರಾಣಿ ಚಿತ್ರದಲ್ಲಿ ವ್ಯಕ್ತಿಯ ಇದ್ದಾನೆ, ಆ ವ್ಯಕ್ತಿ ಯನ್ನು ನೀವು 15 ಸೆಕೆಂಡುಗಳಲ್ಲಿ ಕಂಡುಹಿಡಿದು ನಿಮ್ಮ ಬುದ್ದಿ ಮತ್ತು ಕಣ್ಣಿನ ತೀಕ್ಷತೆ ಎಷ್ಟಿದೆ ಎಂದು ಪ್ರಯತ್ನಸಿ. ಅಲ್ಲಿ ಒಂದು ಪ್ರಾಣಿ ಇದೆ. ಪ್ರಾಣಿ ಮಾತ್ರ ಅಲ್ಲದೇ ಓರ್ವ ವ್ಯಕ್ತಿ ಇದ್ದು ಆ ವ್ಯಕ್ತಿಯನ್ನು 15 ಸೆಕೆಂಡುಗಳಲ್ಲಿ ಗುರುತಿಸಿ. ಚಿತ್ರವನ್ನು ಕೆಲ ಹೊತ್ತು ಸರಿಯಾಗಿ ಗಮನಿಸಿದರೆ (notice) ಮಾತ್ರ ವಾಸ್ತವವಾಗಿ ಚಿತ್ರ ಏನು ಎಂಬುದನ್ನು ತಿಳಿಯಲು ಸಾಧ್ಯ. ಹಾಗಾದ್ರೆ ತಡ ಯಾಕೆ..
ಉತ್ತರ ಇಲ್ಲಿದೆ..
ಉತ್ತರ ಸಿಕ್ತಾ, ಸಿಕ್ಕಿಲ್ಲ ಅಂದ್ರೆ ಪರವಾಗಿಲ್ಲ. ಆ ವ್ಯಕ್ತಿಯನ್ನು ಹುಡುಕೋದು ಹೇಗೆ ಅಂತ ನಾನು ಹೇಳ್ತೀನಿ. ಮೊದಲಿಗೆ ನಿಮ್ಮ ಮೊಬೈಲ್ ಅನ್ನು ಅಡ್ಡ ಹಿಡಿದು, ಆ ಒಂದು ಪ್ರಾಣಿಯ ಚಿತ್ರದ ಹಣೆಯನ್ನ ಸೂಕ್ಷ್ಮವಾಗಿ ಗಮನಿಸಿ. ಆಗ ಹಣೆಯಲ್ಲಿರುವ ವ್ಯಕ್ತಿಯ ಮುಖ ನಿಮಗೆ ಕಾಣುವುದು.