ಸಚಿವರಿಂದ ಪ್ರಗತಿ ಪರಿಶೀಲನೆ ಸಭೆ : ಸೆಲ್ಪಿಯಲ್ಲಿ ಬ್ಯೂಸಿಯಾದ ಅಧಿಕಾರಿಗಳು..

K 2 Kannada News
ಸಚಿವರಿಂದ ಪ್ರಗತಿ ಪರಿಶೀಲನೆ ಸಭೆ : ಸೆಲ್ಪಿಯಲ್ಲಿ ಬ್ಯೂಸಿಯಾದ ಅಧಿಕಾರಿಗಳು..
WhatsApp Group Join Now
Telegram Group Join Now

K2kannadanews.in

Busy in selfy ರಾಯಚೂರು : ಪಶುಸಂಗೋಪನೆ ಹಾಗೂ ರೇಷ್ಮೆ (Animal husbandry and silk) ಸಚಿವ ಕೆ.ವೆಂಕಟೇಶ ಅಧ್ಯಕ್ಷತೆಯಲ್ಲಿ ಕಲಬುರ್ಗಿ ವಿಭಾಗ (Kalburgi division) ಮಟ್ಟದ ಪ್ರಗತಿ ಪರಿಶೀಲನೆ ಸಭೆ.

ರಾಯಚೂರು (Raichur) ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ (zilla panchayat Hall) ಸಚಿವರು ಪಶುಸಂಗೋಪನೆ ಹಾಗೂ ರೇಷ್ಮೆ ಇಲಾಖೆಯ ಕಲಬುರಗಿ ವಿಭಾಗದ ಇಲಾಖಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಡುತ್ತಿದ್ದಾರೆ. ಆದ್ರೆ ಕೆಲ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು ಮಾತ್ರ ಮೊಬೈಲ್ ಹಿಡಿದು ಸಭೆಯಲ್ಲಿ ಸೆಲ್ಫಿ ತೆಗೆದುಕೊಳ್ಳುದ್ರಲ್ಲಿ ತಲ್ಲಿನರಾಗಿದ್ದಾರೆ. ಇನ್ನೂ ಕೆಲ ಅಧಿಕಾರಿಗಳು ಸಭೆಗೂ ತಮಗೂ ಸಂಬಂದವೇ ಇಲ್ಲ ಎಂಬಂತೆ ಮೊಬೈಲ್ ನೋಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ರಾಯಚೂರು (Raichur), ಕಲಬುರಗಿ (Kalburgi), ಬೀದರ್(bidar), ಯಾದಗಿರಿ (Yadgiri), ಕೊಪ್ಪಳ (Koppala), ಬಳ್ಳಾರಿ (Ballary), ವಿಜಯನಗರದಿಂದ (vijayanagar) ಬಂದಿರುವ ಕೆಲ ಅಧಿಕಾರಿಗಳ ಬೇಜವಾಬ್ದಾರಿಗೆ ಸಭೆಯಲ್ಲಿ ಎದ್ದು ಕಾಣಿಸುತ್ತಿತ್ತು.

WhatsApp Group Join Now
Telegram Group Join Now
Share This Article