
K2 ಪೊಲಿಟಿಕಲ್ ನ್ಯೂಸ್ : ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಪರಿಸ್ಥಿತಿ, ಟ್ವಿಟ್ಟರ್ ನಲ್ಲಿಯೇ ಆರೋಪ ಪ್ರತ್ಯಾರೋಪಗಳು ವೇದಿಕೆಯಾಗುತ್ತಿದೆ. ಕಾಂಗ್ರೆಸ್ ಇದೀಗ ಬಿಜೆಪಿ ಪಕ್ಷ ಮತ್ತು ಬೊಮ್ಮಾಯಿ ಅವರದ್ದು ವ್ಯರ್ಥವಾದ ಪ್ರಲಾಪ ಎಂದು ಟ್ವಿಟ್ ಮುಖಾಂತರ ಅಸಮಾಧಾನ ಹಾಕಿದೆ.
ಕೈಗೊಂಬೆಯಂತಿರುವ ಸಿಎಂ ಬೊಮ್ಮಾಯಿ ಅವರದ್ದು ಯತ್ನಾಳ್ ವಿರುದ್ಧ ಮಾಧ್ಯಮಗಳ ಮುಂದಿನ ವ್ಯರ್ಥ ಪ್ರಲಾಪ ಬಿಟ್ಟರೆ ಇನ್ನೇನೂ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ. ಇಷ್ಟೆಲ್ಲ ಮಾತನಾಡುವ ಯತ್ನಾಳರ ಮೇಲೆ ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಏಕೆ ಕ್ರಮ ಕೈಗೊಳ್ಳುತ್ತಿಲ್ಲ. ಯತ್ನಾಳ್ ಹಿಂದಿರುವ ಅಗೋಚರ ಶಕ್ತಿ ಯಾವುದು?. ಬಿಜೆಪಿಯವರೇ ಇದು ಯಾರ ಸಂತೋಷಕ್ಕಾಗಿ? ಎಂದು ಪ್ರಶ್ನಿಸಿ ಕಾಂಗ್ರೆಸ್ ಟ್ವಿಟ್ ಮಾಡಿದೆ.
![]() |
![]() |
![]() |
![]() |
![]() |
[ays_poll id=3]