ಬೊಮ್ಮಾಯಿ & ಸಂಪುಟ ಸಚಿವರು ಅಲಿಬಾಬಾ & 40% ಕಳ್ಳರಿದ್ದಂತೆ
![]() |
![]() |
![]() |
![]() |
![]() |
K2 ಪೊಲಿಟಿಕಲ್ ನ್ಯೂಸ್ : ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಪಕ್ಷಗಳ ನಡುವೆ ಬಾರಿ ಆರೋಪ ಪ್ರತ್ಯಾರೋಪಗಳು ಪ್ರತಿನಿತ್ಯ ಆಗುತ್ತಿದೆ. ಕಾಂಗ್ರೆಸ್ ಸರ್ಕಾರದ ಬ್ರಷ್ಟಾಚಾರ ಆರೋಪ ಮಾಡಿದ್ದ ಸಚಿವ ಸುಧಾಕರ್ ಗೆ ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿಸುವ ಪ್ರಯತ್ನವನ್ನು ಸಿಎಂ ಮಾಡುತ್ತಿದ್ದಾರೆಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬೊಮ್ಮಾಯಿ & ಸಂಪುಟ ಸಚಿವರು ಅಲಿಬಾಬಾ & 40% ಕಳ್ಳರಿದ್ದಂತೆ. ಡಾ.ಕೆ.ಸುಧಾಕರ್ ಈ ಹಿಂದೆ ನಮ್ಮ ಪಕ್ಷದಲ್ಲೇ ಇದ್ದ. ಈಗ ಅವನಿಂದಲೇ ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡಿಸುತ್ತಿದ್ದಾರೆಂದು ಕಿಡಿಕಾರಿದರು. ಇನ್ನು ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಸುಧಾಕರ್, ನಾನು ಶಾಸಕನಾದರೆ ಹೇಗೆ ಭ್ರಷ್ಟಾಚಾರ ಮಾಡಿದಂತಾಗುತ್ತದೆ ಎಂದು ಪ್ರಶ್ನಿಸಿದ್ದರು.
![]() |
![]() |
![]() |
![]() |
![]() |