K2kannadanews.in
Crime News ರಾಯಚೂರು : ಹೋಳಿ ಆಚರಣೆ ಬಳಿಕ ಸ್ನಾನಕ್ಕೆ ಹೊಂಡಕ್ಕೆ ಹಾರಿ ವ್ಯಕ್ತಿ ನಾಪತ್ತೆಯಾಗಿದ್ದ ಘಟನೆಗೆ ಸಂಬಂದಿಸಿದಂತೆ ವ್ಯಕ್ತಿಯ ಶೌಪತ್ತೆಯಾಗಿದ್ದು, ನೀರಿನಲ್ಲಿ ತೆಲಿ ತಲೆ ಬುರುಡೆ ಕಾಣಿಸಿತ್ತು. ನಂತರ ಶವ ಹೊರೆತೆಗೆಯಲಾಗಿದೆ.
ರಾಯಚೂರು ತಾಲೂಕಿನ ಸುಲ್ತಾನಪುರ ಗ್ರಾಮದ ಹೊರವಲಯದಲ್ಲಿ ನಡೆದ ಘಟನೆ ಜರುಗಿದ್ದು, ಸ್ನಾನಕ್ಕಾಗಿ ಹೊಂಡಕ್ಕೆ ಜಿಗಿದ ವ್ಯಕ್ತಿ ಮೇಲೆ ಬಾರದೆ ನಾಪತ್ತೆಯಾಗಿದ್ದ, ಜಾಗೀರವೆಂಕಟಾಪುರ ಗ್ರಾಮದ ಸೋಮನಗೌಡ(45) ಶವವಾಗಿ ಪತ್ತೆಯಾಗಿದ್ದು, ಹೊಂಡದಿಂದ ಶವವನ್ನು ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ನಿನ್ನೆಯಿಂದ ಶೋಧ ಕಾರ್ಯ ನಡೆಸಿ ಶವ ಹೊರ ತೆಗೆದಿದ್ದಾರೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ದಾಖಲಾಗಿದೆ.