
K2 ಪೊಲಿಟಿಕಲ್ ನ್ಯೂಸ್ : ಕೇಂದ್ರಕ್ಕೆ ಆದಾಯ ತೆರಿಗೆ ಕಟ್ಟುವಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿ ಇದ್ದರೂ, ಚಾರ್ಜ್ ಮತ್ತು ಸೆಸ್ ನಲ್ಲಿ ಪಾಲು ನೀಡುತ್ತಿಲ್ಲ ಕೇಂದ್ರ ಸರ್ಕಾರಕ್ಕೆ ಇದನ್ನು ಕೇಳಬೇಕಾದ, ರಾಜ್ಯದ ಬಿಜೆಪಿ ಸಂಸದರು ಹೇಡಿಗಳೆಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿ, ಕರ್ನಾಟಕದಿಂದ ಕೇಂದ್ರಕ್ಕೆ ವಾರ್ಷಿಕವಾಗಿ 3.5 ಲಕ್ಷ ಕೋಟಿ ರೂ. ಆದಾಯ ಹೋಗುತ್ತದೆ. ತೆರಿಗೆ ಪಾವತಿಯಲ್ಲಿ ಕರ್ನಾಟಕ ಮೂರನೇ ರಾಜ್ಯವಾಗಿದೆ. ಹೀಗಿದ್ದರೂ ರಾಜ್ಯಕ್ಕೆ ಸರ್ ಚಾರ್ಜ್ & ಸೆಸ್ ನಲ್ಲಿ ಪಾಲು ನೀಡುತ್ತಿಲ್ಲ. ಈ ಬಗ್ಗೆ ನಮ್ಮ ಸಂಸದರೂ ಮಾತನಾಡುತ್ತಿಲ್ಲ ಎಂದ ಅವರು, ಈ ಹಿಂದೆ 50 ಕೆಜಿಯ 1 DAP ಮೂಟೆಯ ಬೆಲೆ 450 ರೂ. ಇತ್ತು, ಈಗ 1350 ರೂ. ಆಗಿದೆ ಎಂದು ಕಿಡಿಕಾರಿದರು.
![]() |
![]() |
![]() |
![]() |
![]() |
[ays_poll id=3]