
K2 ಪೊಲಿಟಿಕಲ್ ನ್ಯೂಸ್ : ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ಕೆಪಿಸಿಸಿ ಘಟಕವು ಟ್ವೀಟ್ ಮಾಡಿ ಸ್ವಂತ ಕ್ಷೇತ್ರವನ್ನೇ ನಿಭಾಯಿಸಲಾಗದ ಬೊಮ್ಮಾಯಿ ರಾಜ್ಯ ನಿಭಾಯಿಸಲು ಸಾಧ್ಯವೇ ಎಂದು ಕುಟುಕಿದೆ.
ಹೌದು ಸಿಎಂ ತವರು ಜಿಲ್ಲೆಯಲ್ಲೇ ಶಾಲೆಯ ದಾರಿಗಾಗಿ ಮಕ್ಕಳು ಬಿಸಿಲಲ್ಲಿ ಕುಳಿತು ಪ್ರತಿಭಟಿಸುವಂತಾಗಿದ್ದು, ಇದು ಬೊಮ್ಮಾಯಿ ಅವರ ಬೇಜವಾಬ್ದಾರಿತನಕ್ಕೆ ಉತ್ತಮ ನಿದರ್ಶನ. ಮುಖ್ಯಮಂತ್ರಿಯಾಗಿ ತಮ್ಮದೇ ಜಿಲ್ಲೆಯ ಇಂತಹ ಸಣ್ಣ ಸಂಗತಿಯನ್ನೂ ಬಗೆಹರಿಸಲಾಗಿಲ್ಲ ಎಂದು ಲೇವಡಿ ಮಾಡಿದೆ. ಈ ವೇಳೆ ಸ್ವಂತ ಕ್ಷೇತ್ರವನ್ನೇ ನಿಭಾಯಿಸಲಾಗದ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯ ನಿಭಾಯಿಸಲು ಸಾಧ್ಯವೇ? ಎಂದು ಕೆಪಿಸಿಸಿ ಘಟಕವು ಟ್ವಿಟ್ ಮಾಡಿ ಕುಟುಕಿದೆ.
![]() |
![]() |
![]() |
![]() |
![]() |
[ays_poll id=3]