ಚಾಲಕನಿಂದ ದ್ವಿಚಕ್ರ ವಾಹನ ಸವಾರನ ಮೇಲೆ ಹಲ್ಲೆ..

K 2 Kannada News
ಚಾಲಕನಿಂದ ದ್ವಿಚಕ್ರ ವಾಹನ ಸವಾರನ ಮೇಲೆ ಹಲ್ಲೆ..
WhatsApp Group Join Now
Telegram Group Join Now

K2kannadanews.in

driver assaulted ಸಿಂಧನೂರು : ನಗರದ ಗಾಂಧಿ ವೃತ್ತದಲ್ಲಿ (Gandhi chock) ದ್ವಿಚಕ್ರವಾಹನ (bike) ಸವರನ ಮೇಲೆ ಸರಕಾರಿ ಬಸ್ ಚಾಲಕ (driver) ಕಂ ನಿರ್ವಾಹಕ (conductor) ಹಲ್ಲೆ ಮಾಡಿರುವ ಘಟನೆ ಜರುಗಿದೆ.

ರಾಯಚೂರು (Raichur) ಜಿಲ್ಲೆಯ ಸಿಂಧನೂರು (Sindhanur) ನಗರದ ಗಾಂಧಿ ವೃತ್ತದಲ್ಲಿ, ಗಂಗಾವತಿ (gangavti) ಯಿಂದ ಲಿಂಗಸುಗೂರಿಗೆ (Lingasuguru) ಹೊರಟಿದ್ದ, ಲಿಂಗಸುಗೂರು ವಿಭಾಗದ ಸರ್ಕಾರಿ ಬಸ್ ವೃತ್ತದಲ್ಲಿ ಬೈಕ್ ಅಡ್ಡ ಬಂದಿದೆ. ಇದರಿಂದ ಕೋಪಗೊಂಡ ಚಾಲಕ ದ್ವಿಚಕ್ರವಾಹನ ಸವಾರನ ಮೇಲೆ ಹಲ್ಲೆ ಮಾಡಿದ್ದಾನೆ. ಇವರಿಬ್ಬರ ಜಗಳದಿಂದ ಸುಮಾರ 2 ಗಂಟೆಗಳ ಕಾಲ ಟ್ರಾಫಿಕ್ ಜಾಮ್ (traffic jam) ಆಗಿದೆ. ಜಗಳದಲ್ಲಿ ಬೈಕ್ ಅನ್ನು ಬಸ್ಸಿನ ಅಡಿಗೆ ಹಾಕಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಟ್ರಾಫಿಕ್ ಪೊಲೀಸರು ಇಬ್ಬರ ಜಗಳ ನಿವಾರಿಸಿ ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ. ಘಟನೆಗೆ ಸಂಬಂದಿಸಿದಂತೆ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

WhatsApp Group Join Now
Telegram Group Join Now
Share This Article