ಸದ್ಯಕ್ಕೆ ಓದು, ಮದುವೆ ಬೇಡ ಎಂದಕ್ಕೆ ಆತ್ಮಹತ್ಯೆ ಮಾಡಿಕೊಂಡ ಎಂದ ಅಣ್ಣ..!

K 2 Kannada News
ಸದ್ಯಕ್ಕೆ ಓದು, ಮದುವೆ ಬೇಡ ಎಂದಕ್ಕೆ ಆತ್ಮಹತ್ಯೆ ಮಾಡಿಕೊಂಡ ಎಂದ ಅಣ್ಣ..!
Oplus_0
WhatsApp Group Join Now
Telegram Group Join Now

K2kannadanews.in

Suicide News ರಾಯಚೂರು : ಓದುವ ಸಂದರ್ಭದಲ್ಲಿ ಪ್ರೀತಿ ಅಂತ ಓಡಾಡಿದವನಿಗೆ, ಮನೆಯಲ್ಲಿ ಸಧ್ಯಕ್ಕೆ ಮದುವೆ ಬೇಡ ಎಂದಿದ್ದಕ್ಕೆ ಕ್ರಿಮಿ ನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.

ಖಾಸಗಿ ಕಾಲೇಜಿನಲ್ಲಿ ಅಂತಮ ವರ್ಷದಲ್ಲಿ (Final year student) ವ್ಯಾಸಂಗ ಮಾಡುತ್ತಿದ್ದ ಯುವಕ ಹನುಮೇಶ (21) ಅದೇ ಗ್ರಾಮದ ಹುಡುಗಿಯನ್ನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ, ಈ ಒಂದು ವಿಚಾರವನ್ನು ಮನೆಯಲ್ಲಿ ತಿಳಿಸಿ ಮದುವೆ ಮಾಡುವಂತೆ ಕೇಳಿದ್ದಾನೆ. ಆದರೆ ಮನೆಯಲ್ಲಿ ಪ್ರೀತಿಸಿದ (Love) ಹುಡುಗಿಯನ್ನು ಮದುವೆಯಾಗಲು (Marriage) ನಿರಾಕರಿಸಿದ್ದಕ್ಕೆ (refusing) ಮಲಿಯಾಬಾದ್ ಅರಣ್ಣ ಪ್ರದೇಶಕ್ಕೆ ತೆರಳಿ, ಅಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ನಡೆದಿದೆ.

WhatsApp Group Join Now
Telegram Group Join Now
Share This Article