ರಭಸವಾಗಿ ಹರಿಯುತ್ತಿದ್ದ ಜಲಪಾತಕ್ಕೆ ಹಾರಿ ಕೊಚ್ಚಿಹೋದ ಮಾಜಿ ಸೈನಿಕ..!

K 2 Kannada News
ರಭಸವಾಗಿ ಹರಿಯುತ್ತಿದ್ದ ಜಲಪಾತಕ್ಕೆ ಹಾರಿ ಕೊಚ್ಚಿಹೋದ ಮಾಜಿ ಸೈನಿಕ..!
WhatsApp Group Join Now
Telegram Group Join Now

K2kannadanews.in

Viral video ಮಹಾರಾಷ್ಟ್ರ : ಒಂದೇ ಕುಟುಂಬದ (Family) 5 ಜನ ಜಲಪಾತದಲ್ಲಿ ಕೊಚ್ಚಿಹೋದ (Washed away in waterfall) ಲೊನಾವನಾ ಘಟನೆ ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ನಡೆದಿದೆ. ಮಹಾರಾಷ್ಟ್ರ (Maharashtra) ತಮ್ಹಿನಿ ಘಾಟ್‌ನಲ್ಲಿ (thamhini ghat) ರಭಸವಾಗಿ ಹರಿಯುತ್ತಿದ್ದ ನೀರಲ್ಲಿ ಈಜಲು (Swim in force water) ಹೋಗಿ ಮಾಜಿ ಸೈನಿಕ ಕೊಚ್ಚಿ ಹೋದ ದುರ್ಘಟನೆ ನಡೆದಿದೆ.

ಮಳೆಗಾಲದಲ್ಲಿ (Raine) ತುಂಬಿ ಹರಿಯುವ ಜಲಪಾತ, ನದಿಗಳಲ್ಲಿ (river), ಸಾಹಸ ಮಾಡಲು ಹೋಗಿ ಜಲ ಸಮಾಧಿಯಾದ ಅದೆಷ್ಟೋ ಘಟನೆಗಳು ನಮ್ಮ ಮುಂದಿದ್ದರು, ಹುಚ್ಚು ಸಾಹಸಕ್ಕೆ ಮುಂದಾಗುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಪ್ರಶ್ನೆಯಾಗಿದೆ. ಈ ದೃಶ್ಯವು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಕ್ಷಣಾರ್ಧದಲ್ಲಿ ವ್ಯಕ್ತಿ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ. ಸುಮಾರು 20 ಜನರ ತಂಡ ಟ್ರಕ್ಕಿಂಗ್‌ ಹೋಗಿದ್ದರು. ಈ ವೇಳೆ ತುಂಬಿ ಹರಿವ ಜಲಪಾತಕ್ಕೆ ಜಿಗಿದ ಮಾಜಿ ಸೈನಿಕ ಸಾಹಸ ತೋರಿಸಲು ಹೋಗಿ ನೀರಲ್ಲಿ ಕೊಚ್ಚಿ ಹೋಗಿದ್ದಾನೆ.

ಮಹಾರಾಷ್ಟ್ರದ ಲೊನಾವನಾ ಘಟನೆ ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ನಡೆದಿದೆ. ಈಜಿ ಬರುವ ವಿಶ್ವಾಸ ತೋರಿದು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಸದ್ಯ ನೀರಿನಲ್ಲಿ ಕೊಚ್ಚಿ ಹೋಗುವ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

 

WhatsApp Group Join Now
Telegram Group Join Now
Share This Article