ಅಬ್ಬಾ.. ಬೃಹತ್ ಮೊಸಳೆ ಹಿಡಿದ ಭೋಪ..

K 2 Kannada News
ಅಬ್ಬಾ.. ಬೃಹತ್ ಮೊಸಳೆ ಹಿಡಿದ ಭೋಪ..
WhatsApp Group Join Now
Telegram Group Join Now

K2kannadanews.in

Crocodile sighting ದೇವದುರ್ಗ : ಕೃಷಿ (agricultural) ಹೊಂಡದಲ್ಲಿ (Pit) ಮೊಸಳೆ (Crocodile) ಪ್ರತ್ಯಕ್ಷವಾಗಿ, ರೈತರಲ್ಲಿ ಆತಂಕ ಮೂಡಿಸಿದ್ದು.‌ ಅದೇ ಗ್ರಾಮದ ಮಲ್ಲಣ್ಣ ಎಂಬ ವ್ಯಕ್ತಿ ಮೊಸಳಿಯನ್ನ ಹಿಡಿದು ರೈತರ ಆತಂಕ ದೂರ ಮಾಡಿದ್ದಾನೆ.

ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ತಾಲೂಕಿನ ಚಿಕ್ಕಕೆರೆಬೂದೂರು ಗ್ರಾಮದಲ್ಲಿ ಘಟನೆ ನಡೆಸಿದ್ದು. ಆಹಾರ (Food) ಅರಸಿ ರೈತರ ಜಮೀನಿಗೆ ಲಗ್ಗೆ ಇಟ್ಟಿದ್ದ ಮೊಸಳೆಯನ್ನ ಕಂಡು ಗ್ರಾಮಸ್ಥರು ಆತಂಕಗೊಂಡಿದ್ದರು. ಕೃಷಿ ಚಟುವಟಿಕೆಗಳಿಗಾಗಿ ಜಮೀನುಗಳಿಗೆ ಹೋಗಲು ಹೆದರುವಂತ (fear) ಪರಸ್ಥಿತಿ ನಿರ್ಮಾಣವಾಗಿತ್ತು. ಬಲೆ ಹಾಕಿ ಮೊಸಳೆಯನ್ನ ಹಿಡಿದು ನಂತರ, ಅರಣ್ಯ ಇಲಾಖೆ ಸಿಬ್ಬಂದಿ (Staff) ಗೂಗಲ್ ಗ್ರಾಮದ ಬಳಿಯ ಕೃಷ್ಣಾ ನದಿಗೆ ಸುರಕ್ಷಿತವಾಗಿ ಮೊಸಳೆಯನ್ನ ಬಿಟ್ಟಿದ್ದಾರೆ. ಮೊಸಳೆಯನ್ನ ಹಿಡಿದು ನದಿಗೆ ಬಿಟ್ಟಿದ್ದರಿಂದ ರೈತರು ನಿರಾಳಾರಾಗಿದ್ದಾರೆ.

 

WhatsApp Group Join Now
Telegram Group Join Now
Share This Article