ಹೆಗ್ಗಸನಹಳ್ಳಿ: ಹೆದ್ದಾರಿ ಮಧ್ಯೆ ವಾಹನ ಪಲ್ಟಿ ಸಂಚಾರ ಸ್ಥಗಿತ

K 2 Kannada News
ಹೆಗ್ಗಸನಹಳ್ಳಿ: ಹೆದ್ದಾರಿ ಮಧ್ಯೆ ವಾಹನ ಪಲ್ಟಿ ಸಂಚಾರ ಸ್ಥಗಿತ
WhatsApp Group Join Now
Telegram Group Join Now

K2kannadanews.in

vehicle overturned ರಾಯಚೂರು : ಬಿಯರ್ (beer bottle) ಬಾಟಲ್ ಸಾಗಿಸುವ ವಾಹನ (vehicle) ಪಲ್ಟಿಯಾದ ಘಟನೆ ಹೆಗ್ಗಸನಹಳ್ಳಿ ಬಳಿಯ ರಾಯಚೂರು : ಹೈದ್ರಾಬಾದ್ ಮುಖ್ಯ ರಸ್ತೆಯಲ್ಲಿ ಜರುಗಿದ್ದು ಸಂಚಾರ (traficjam) ಅಸ್ತವ್ಯಸ್ತಕ್ಕೆ ಕಾರಣವಾಗಿತ್ತು.

ರಾಯಚೂರು (Raichur) ತಾಲ್ಲೂಕಿನ ಹೆಗ್ಗಸನಹಳ್ಳಿ ಬಳಿ ಘಟನೆ ನಡೆದಿದ್ದು, ಮಧ್ಯ ಸಾಗಿಸುತ್ತಿದ್ದ ವಾಹನ ಚಾಲಕನ (Driver) ನಿಯಂತ್ರಣ (Control) ತಪ್ಪಿ ಪಲ್ಟಿಯಾಗಿದೆ. ರಸ್ತೆ ಮಧ್ಯದಲ್ಲೆ ಘಟನೆ ಜರುಗಿ ರಸ್ತೆಯ ಮಧ್ಯ ಭಾಗದಲ್ಲಿ ಬಿಯರ್ ಬಾಟಲ್ ಒಡೆದು, ಬಾಟಲ್ ತುಂಬಿದ ಡಬ್ಬಿ (box) ಬಿದ್ದಿದ್ದ ಕಾರಣ, ಹೆದ್ದಾರಿಯಲ್ಲಿ ರಸ್ತೆಯಲ್ಲಿ ಸುಮಾರು 2-3 ಕಿ.ಮೀ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡತಾಗಿತ್ತು. ಘಟನೆಯೂ ರಾಯಚೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 

WhatsApp Group Join Now
Telegram Group Join Now
Share This Article