K2kannadanews.in
Viral News ವೈರಲ್ ವೀಡಿಯೋ : ಸದನದಲ್ಲಿ ಬಾಬಾ ಸಾಹೇಬ್ ಅವರಿಗೆ ಅವಮಾನ ಮಾಡಿರುವ ವಿಚಾರ, ಈಗ ದೇಶಾದ್ಯಂತ ಸಾಕಷ್ಟು ಚರ್ಚೆಗಳಾಗುತ್ತಿವೆ, ಈ ಮಧ್ಯೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಪರೂಪದ ವಿಡಿಯೋ ಬಂದು ವೈರಲ್ ಆಗಿದೆ.
ಡಾ..ಬಿ ಆರ್ ಅಂಬೇಡ್ಕರ್ ಅವರ ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿನ ಕೆಲ ವೀಡಿಯೋ ತುಣುಕುಗಳು, ಓಡಾಟ ಅವರಿಗೆ ಸನ್ಮಾನ ಮಾಡಿರುವ ಹೀಗೆ ವಿವಿಧ ರೀತಿಯ ಸಂಘಗಳಲ್ಲಿನ ವಿಡಿಯೋ ಇದೀಗ ವೈರಲ್ ಆಗಿದೆ.