ಯಾಪಲದಿನ್ನಿ : ನ್ಯಾಯ ಪಂಚಾಯಿತಿಗೆ ಬಂದ ವ್ಯಕ್ತಿ ಠಾಣೆಯಲ್ಲಿ ಕುಸಿದುಬಿದ್ದು ಸಾವು..!

K 2 Kannada News
ಯಾಪಲದಿನ್ನಿ : ನ್ಯಾಯ ಪಂಚಾಯಿತಿಗೆ ಬಂದ ವ್ಯಕ್ತಿ ಠಾಣೆಯಲ್ಲಿ ಕುಸಿದುಬಿದ್ದು ಸಾವು..!
Oplus_0
WhatsApp Group Join Now
Telegram Group Join Now

K2kannadanews.in

Crime news ರಾಯಚೂರು : ಜಮೀನಿನಲ್ಲಿದ್ದ (Land) ಕೊಳವೆ ಬಾವಿ (Borewell) ವಿಷಯಕ್ಕೆ ಅಣ್ಣ ತಮ್ಮಂದಿತರ (Brothers fight) ನಡುವೆ ಜಗಳವಾಗಿ ಹಲ್ಲೆ ಮಾಡಿ ನ್ಯಾಯ ಪಂಚಾಯಿತಿಗೆ ಯಾಪಲದಿನ್ನಿ ಪೊಲೀಸ್ ಠಾಣೆಗೆ (Police station) ಆಗಮಿಸಿದ್ದ ವೇಳೆ ಕುಸಿದು (collapsed) ಬಿದ್ದು ಮೃತಪಟ್ಟ (Died) ಘಟನೆ ನಡೆದಿದೆ.

ರಾಯಚೂರು (Raichur) ತಾಲ್ಲೂಕಿನ ಯಾಪಲದಿನ್ನಿ (Yapaldinni) ಗ್ರಾಮದಲ್ಲಿನ ಪೊಲೀಸ್ ಠಾಣೆಯಲ್ಲಿ ಬುಧವಾರ (Wednesday) ಘಟನೆ ನಡೆದಿದ್ದು, ಪೊಲೀಸರು ತಕ್ಷಣಕ್ಕೆ ಆಸ್ಪತ್ರೆಗೆ (Hospital) ಕಳುಹಿಸಿದರಾದರೂ ಅಷ್ಟರಲ್ಲಾಗಲೆ ರಾಜು (40) ಮೃತಪಟ್ಟಿದ್ದ. ಜಮೀನಿನಲ್ಲಿ ಬೋರ್ವೆಲ್ ಇದ್ದು ನೀರು (Water) ಬಿಡುವ ವಿಚಾರಕ್ಕೆ ಇಬ್ಬರಿಗೂ ಜಮೀನಿನಲ್ಲಿ ಜಗಳವಾಗಿದೆ.

ಆಗ ತಮ್ಮ ಜಂಗ್ಲಪ್ಪ (Jangleppa) ಮತ್ತು ಆತನ ಪತ್ನಿ ಪವಿತ್ರ (pavitra) ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಹಲ್ಲೆ (Attack) ಮಾಡಿದ ನಂತರ ನ್ಯಾಯ ಪಂಚಾಯಿತಿ ಠಾಣೆಗೆ ಆಗಮಿಸಿದ್ದರು ವೇಳೆ ಕುಸಿದು ಬಿದ್ದ ಅಣ್ಣ ಮೃತಪಟ್ಟಿದ್ದಾನೆ. ಮೃತನ‌ ಪತ್ನಿ ಪದ್ದಮ್ಮ(padmamma) ಸೇರಿ ತಮ್ಮ ಹಾಗೂ ಆತನ ಹೆಂಡತಿ ಸೇರಿ ತನ್ನ ಪತಿಯ ಕೊಲೆ ಮಾಡಿದ್ದಾರೆ ಎಂದು ನೀಡಿದ ದೂರಿನ (Case) ಮೇಲೆ ಯಾಪಲದಿನ್ನಿ ಠಾಣೆಯಲ್ಲಿ ಪ್ರಕರಣ (FIR) ದಾಖಲಾಗಿದೆ.

WhatsApp Group Join Now
Telegram Group Join Now
Share This Article