K2kannadanews.in
Viral video ತಿರುವನಂತಪುರಂ: ರೈಲು ಹೋಗುತ್ತಿದೆ, ಅದರಡಿ ವ್ಯಕ್ತಿಯೋರ್ವ ಮಲಗಿದ್ದು ಕಾಣಬಹುದು, ರೈಲು ಹೋದ ಬಳಿಕ ವ್ಯಕ್ತಿ ಅಲ್ಲಿ ಏನೂ ಆಗೇ ಇಲ್ಲ ಎಂಬಂತೆ ಅಲ್ಲಿಂದ ಎದ್ದು ಹೋಗುವ ವೀಡಿಯೋವೊಂದು X ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಒಂದು ವಿಡಿಯೋ ನೋಡಿದರೆ ಮೈ ಜುಮ್ ಏನಿಸುತ್ತೆ.
ವರದಿಗಳ ಪ್ರಕಾರ ಈ ಘಟನೆ ಕೇರಳದ, ತಿರುವನಂತಪುರಂನ ಕಣ್ಣೂರಿನಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ರೈಲು ಬರ್ತಿದೆ ಅಂದ್ರೆ ನಾವು ಇದರ ಸಹವಾಸ ಬೇಡ ಅಂತ ದೂರ ಹೋಗಿ ನಿಲ್ಲುತ್ತೇವೆ. ಆದ್ರೆ ಈ ವ್ಯಕ್ತಿ ರೈಲು ಹಳಿ ಮದ್ಯ ಮಲಗಿ ರೈಲು ಹೋಗುವವರೆಗೂ ಆರಾಮಾಗಿ ಮಲಗಿದ ನಂತರ ಅಲ್ಲಿ
ಅಲ್ಲಿ ಇದ್ದ ವ್ಯಕ್ತಿಯೋರ್ವ ಈ ಒಂದು ವಿಡಿಯೋವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ ಸದ್ಯ ಈ ಒಂದು ವಿಡಿಯೋ ನೋಡಿದ ಜನ ದಂಗಾಗಿತ್ತು ಸಾಕಷ್ಟು ಕಾಮೆಂಟ್ ಗಳನ್ನು ಹಾಕಿದ್ದಾರೆ.