ನಿಂತಲ್ಲೆ ಬೈಕ್ ಮೇಲೆ ಪ್ರಾಣ ಬಿಟ್ಟ ವ್ಯಾಪಾರಿ : ಮನಕುಲುಕುವ ವೀಡಿಯೋ..

K 2 Kannada News
ನಿಂತಲ್ಲೆ ಬೈಕ್ ಮೇಲೆ ಪ್ರಾಣ ಬಿಟ್ಟ ವ್ಯಾಪಾರಿ : ಮನಕುಲುಕುವ ವೀಡಿಯೋ..
WhatsApp Group Join Now
Telegram Group Join Now

K2kannadanews.in

Hearttouching video ವೈರಲ್ ವೀಡಿಯೋ : ಬೈಕ್ ಮೇಲೆ ಮಲಗಿದ್ದಲ್ಲೇ ವ್ಯಾಪಾರಿಯೊಬ್ಬ ಪ್ರಾಣ ಬಿಟ್ಟ ಹೃದಯ ವಿದ್ರಾವಕ ಘಟನೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವೀಡಿಯೋದಲ್ಲಿ ನೋಡೊ ಪ್ರಕಾರ ಒಬ್ಬ ವ್ಯಕ್ತಿಯು ಸ್ಕೂಟರ್ ನಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಕೊಂಡೊಯ್ಯತ್ತಿದ್ದ, ಮಳೆ ಬಂದ ಕಾರಣ ರಸ್ತೆ ಬದಿಗೆ ನಿಂತಾಗ ಬೈಕ್ ಮೇಲೆ ಹಾಗೆಯೇ ಮಲಗಿದ್ದಾನೆ. ಕೂಡಲೇ ಆತನ ಪ್ರಾಣಪಕ್ಷಿ ಹಾರಿ ಹೋಗಿದೆ ಎನ್ನಲಾಗುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಈ ಒಂದು ವೀಎಇಯೋ ವೈರಲ್ ಆಗುತ್ತಿದೆ. ವೀಡಿಯೊವನ್ನು ನೋಡಿದ ನೆಟ್ಟಿಗರು ಅಚ್ಚರಿ ಜೊತೆ ಭಾವುಕರಾಗುತ್ತಿದ್ದಾರೆ. ಈ ಘಟನೆ ಎಲ್ಲಿ ನಡೆದಿದೆ ಎಂಬುದು ತಿಳಿದು ಬಂದಿಲ್ಲ.

WhatsApp Group Join Now
Telegram Group Join Now
Share This Article