K2kannadanews.in
Comedy ತಮಾಷೆಗಾಗಿ : ಸಾಮಾಜಿಕ ಜಾಲತಾಣಗಳು ಹುಟ್ಟಿದಾಗಿನಿಂದಲೂ, ಸಾಕಷ್ಟು ತಮಾಷೆ ಮೈಮ್ಸ್ ಗಳು ಹೊರಬರುತ್ತವೆ. ಅವುಗಳನ್ನ ನೋಡಿದರೆ ಸಾಕು ಹೊಟೆ ಹುಣ್ಣಾಗುವಷ್ಟು ನಗುವಂತಿರುತ್ತವೆ.
ಅವುಗಳಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ನಗೆ ಚಟಾಕಿಗಳು ಸಾಕಷ್ಟು ಲೈಕ್ ಶೇರ್ ಗಳನ್ನು ಪಡೆಯುತ್ತವೆ. ಸಾಮಾನ್ಯ ಭಾಷೆಯೊಂದಿಗೆ ಇರುವ ಈ ಕಾಮಿಡಿ ಲೈನ್ಗಳು ಸಾಕಷ್ಟು ಹೆಸರು ಮಾಡುತ್ತವೆ.