K2kannadanews.in
Political News ರಾಯಚೂರು : ಈಗಲೇ ಕಾಂಗ್ರೇಸ್ ( Congress) ನಲ್ಲಿ ತಕತೈ, ತಕತೈ ಅಂತ ಕುಣಿತಿದೆ, ಹುಲಿ (Tiger) ಬಂತು ಹುಲಿ ಬಂತು ಅಂತ ಎಷ್ಟು ದಿನ ರೀ ಅಂತ ರಾಯಚೂರಿನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ (Central minister) ವಿ.ಸೋಮಣ್ಣ ವ್ಯಂಗ್ಯ (Comedy) ಮಾಡಿದ್ದಾರೆ.
ರಾಯಚೂರು (Raichur) ನಗರದ ಬಿಜೆಪಿ ಕಚೇರಿಯಲ್ಲಿ (BJP office) ಮಾಧ್ಯಮದೊಂದಿಗೆ ಬಿಜೆಪಿ ಸರ್ಕಾರದ ಕೋವಿಡ್ (Covid) ಹಗರಣ ತನಿಖೆಗೆ ಕಾಂಗ್ರೆಸ್ ಸರ್ಕಾರ (Governing) ಮುಂದಾಗಿರೊ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಂಗ್ಯ ಮಾಡಿದರು. ಹುಲಿ ಬಂತು ಹುಲಿ ಬಂತು ಅಂತ ಎಷ್ಟು ದಿನ ರೀ, ಪೇಪ್ಪರ್ ಮೆಂಟ್ (Paper ment) ಪೆಪ್ಪರ್ ಮೆಂಟ್ ಅನ್ಕೊಂಡು ಎಷ್ಟು ಜನರ (People) ಕಿವಿಲಿ ಹೂವು (flower) ಇಡ್ತಾರಪ್ಪ. ತಾನು ಮಾಡಿರೋದು ಗಿಲ್ಟಿ (Gilty) ಪರಿಸ್ಥಿತಿಗೆ ಬಂದ ಮೇಲೆ ತೀರ್ಮಾನ ಆಗಲಿ. ತೀರ್ಮಾನ ಆದ ಬಳಿಕ ಬಳಿಕ ನೀವೇ ಸಿಎಂ (CM) ಆಗಿ. ಆಮೇಲೆ ತನಿಖೆ (Investigation) ಮಾಡ್ಸಿ ಅದಾಗೋ ಅವರೆಗೂ ಸುಮ್ನಿರಿ. ಈಗಳೆ ನಿಮ್ಮ ಸರಕಾರದಲ್ಲಿ ತಕತೈ, ತಕತೈ ಅಂತ 200 ಡಿಗ್ರೀಲು ಬೆಂಕಿ ಉರಿತಿದೆ. ಅದನ್ನ ಬಿಟ್ಟು ಇನ್ನೊಬ್ರ ಮೇಲೆ ಏನೋ ಮಾಡೋದು ಸಮಂಜಸವಲ್ಲ. ನನ್ನ 45 ವರ್ಷದ ರಾಜಕೀಯಲ್ಲಿ ಹೇಳ್ತಿದಿನಿ. ಸಿಎಂ ಸಿದ್ದರಾಮಯ್ಯ ಥರ ಮುತ್ಸದ್ದಿ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ.ಕೋರ್ಟ್ನಲ್ಲಿದೆ ಏನಾಗತ್ತೋ ನೋಡೋಣ ಎಂದರು.