K2kannadanews.in
Crime News ರಾಯಚೂರು : ಕ್ಷುಲ್ಲಕ ಕಾರಣಕ್ಕೆ (Trivial reason) ಇತ್ತೀಚಿಗೆ ಮಾವಿನಕೆರೆ ರಸ್ತೆಯಲ್ಲಿ (Road) ಎರಡು ಗುಂಪುಗಳ (Groups) ನಡುವೆ ಮಾರಾಮಾರಿ ನಡೆದು, ಇಬ್ಬರ ಮೇಲೆ ಹಲ್ಲೆ (Attacked) ಮಾಡಿ ಓರರ್ವನಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ.
ಹೌದು ರಾಯಚೂರು (Raichur) ನಗರದ ಮಾವಿನಕೆರೆ ರಸ್ತೆಯಲ್ಲಿ ಇತ್ತೀಚಿಗೆ 2 ಗುಂಪುಗಳ ನಡುವೆ ಜಗಳ ನಡೆದಿತ್ತು ಈ ವೇಳೆ ಗಲಾಟೆಯಲ್ಲಿ ಕಲ್ಲು ಕಥಿಯಿಂದ ಹೊಡೆದಾಡಿಕೊಳ್ಳಲಾಗಿತ್ತು. ಘಟನೆಗೆ ಕುಡಿಯಬೇಡ ಎಂದು ಬುದ್ಧಿವಾದ ಹೇಳಿದ್ದೆ ಕಾರಣ ಎನ್ನಲಾಗುತ್ತಿದೆ. ಕುಡಿಯಬೇಡ ಎಂದಿದ್ದ ವ್ಯಕ್ತಿಗೆ ಗುಂಪು ಕಟ್ಟಿಕೊಂಡು ಬಂದು ಹಲ್ಲೇ ಮಾಡಲಾಗಿದೆ. ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಸಿ ಚಿಕಿತ್ಸೆ ನೀಡಲಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ.