K2kannadanews.in
Crime News ಮಾನ್ವಿ : ದ್ವಿಚಕ್ರ ವಾಹನ(Bike) ಒಂದು ಎದುರಿಗೆ ಬರುತ್ತಿದ್ದ ಪಿಕಪ್ ವಾಹನಕ್ಕೆ (Pickup vehicle) ಡಿಕ್ಕಿ ಹೊಡೆದು ಲಾರಿ (lorry) ಅಡುಗೆ ಸಿಲುಕಿ ಓರ್ವ ಬೈಕ್ ಸಭಾರ ಮೃತಪಟ್ಟು (Died) ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಮಾನ್ವಿ (Manvi) ಪಟ್ಟದಲ್ಲಿ ನಡೆದಿದ್ದು ಸಿಸಿ ಕ್ಯಾಮೆರಾದಲ್ಲಿ ಭೀಕರ ಅಪಘಾತದ ವಿಡಿಯೋ ಸರಿಯಾಗಿದೆ.
ರಾಯಚೂರು (Raichur) ಜಿಲ್ಲೆಯ ಮಾನ್ವಿ ಪಟ್ಟಣದ ನಾಯರ ಪೆಟ್ರೋಲ್ ಬಂಕ್ (Petrol bunk) ಬಳಿ ಈ ಒಂದು ಘಟನೆ ಜರುಗಿದ್ದು ಭೀಕರ ಅಪಘಾತದ (Accident) ವಿಡಿಯೋ ಸಿ ಸಿ ಕ್ಯಾಮೆರಾದಲ್ಲಿ ಸರಿಯಾಗಿದೆ. ಅಪಘಾತದಲ್ಲಿ ಸಂಕೇಶ್ವರ ಗ್ರಾಮದ ತಿಮ್ಮ ಯಾದವ್ 25 ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಹಿಂಬದಿ ಕುಳಿತಿದ್ದ ದೇವರಾಜ್ ಯಾದವ್ ಗೆ ಗಂಭೀರ ಗಾಯಗಳಾಗಿದ್ದು ಮಾನ್ವಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ರಮಣಿಸಲಾಗಿದೆ.
ಇನ್ನು ವಿಡಿಯೋದಲ್ಲಿ ನೋಡುವ ಪ್ರಕಾರ ಮುಂದೆ ಹೋಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡಲು ಬೈಕ್ ಸಮಾರಂಭದ ಸಂದರ್ಭದಲ್ಲಿ ಎದುರಿಗೆ ಬರುತ್ತಿದ್ದ ಟಿಕಪು ವಾಹನಕ್ಕೆ ಡಿಕ್ಕಿ ಹೊಡೆದು ತದನಂತರ ಲಾರಿಯ ಅಡುಗೆ ಸೇವಿಕಿಕೊಂಡಿದ್ದಾನೆ. ಘಟನೆಯು ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.