13 ವರ್ಷ ಚಿಕ್ಕಪ್ಪ ಎಂದು ಹೇಳಿಕೊಂಡಿದ್ದ ಮಹಿಳೆ  ಅನೈತಿಕ ಸಂಬಂದ ಹೊಂದಿದ್ದಳು..

K 2 Kannada News
13 ವರ್ಷ ಚಿಕ್ಕಪ್ಪ ಎಂದು ಹೇಳಿಕೊಂಡಿದ್ದ ಮಹಿಳೆ  ಅನೈತಿಕ ಸಂಬಂದ ಹೊಂದಿದ್ದಳು..
WhatsApp Group Join Now
Telegram Group Join Now

K2kannadanews.in

Crime News ಕಲಬುರಗಿ : ಚಿಕ್ಕಪ್ಪ ಎಂದು ಹೇಳಿಕೊಂಡಿದ್ದ ಪ್ರತಿಯೊಂದು ವರ್ಷದಿಂದ ಯುವತಿ ಒಬ್ಬಳು ನೈತಿಕ ಸಂಬಂಧ ಹೊಂದಿದಳು. ಇದು ತಿಳಿದು ಅಲ್ಲೇ ನಡೆದು ಬೆದರಿಕೆ ಹಾಕಿದ ನಂತರ ಪೊಲೀಸರು ಮನೆಗೆ ಬರುವ ವಿಚಾರ ತಿಳಿದು ಆತ್ಮಹತ್ಯೆಗೆ ಶರಣಾಗಿದ ಘಟನೆ ಮಡಕಿ ಗ್ರಾಮದಲ್ಲಿ ನಡೆದಿಸೆ ಎಂದು ಹೇಳಲಾಗುತ್ತಿದೆ.

ಹೌದು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮಡಕಿ ಗ್ರಾಮದ ನಿವಾಸಿ ದೇವೇಂದ್ರಪ್ಪ ಕಲಕೇರಿ (32) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಅದೇ ಗ್ರಾಮದ ಯುವತಿಯನ್ನು ಪ್ರೀತಿಸಿದ್ದ ದೇವೇಂದ್ರಪ್ಪ ನಾಲ್ಕು ವರ್ಷದ ಹಿಂದೆ 4 ವರ್ಷದ ಹಿಂದೆ ಬೇರೊಬ್ಬನೊಂದಿಗೆ ಮದುವೆಯಾಗಿ ಬೆಂಗಳೂರಿನಲ್ಲಿ (Bengaluru) ವಾಸವಾಗಿದ್ದಳು. ಚಿಕ್ಕಪ್ಪ ಹಾಗೂ ಗಂಡನ ಜೊತೆ ವಾಸವಾಗಿರುವುದಾಗಿ ಹೇಳಿಕೊಂಡಿದ್ದ ಯುವತಿ ತನ್ನನ್ನು ಮದುವೆ ಆಗದೆ ಹೋದರೆ ಜೀವ ಕಳೆದುಕೊಳ್ಳುವುದಾಗಿ ದುಂಬಾಲು ಬೀಳುತ್ತಿದ್ದಳು.

ಮದುವೆಯಾದರೂ ನನ್ನನ್ನೇ ಪ್ರೀತಿಸುತ್ತಿದ್ದಾಳೆ ಎಂದು ಭಾವಿಸಿದ ದೇವೇಂದ್ರಪ್ಪ ಯುವತಿಯನ್ನು ಭೇಟಿಯಾಗಲು ಬೆಂಗಳೂರಿಗೆ ತೆರಳಿದ್ದ. ಮನೆಗೆ ಹೋದಾಗ ಆಕೆ ಇದುವರೆಗೂ ಚಿಕ್ಕಪ್ಪ ಎಂದು ಪರಿಚಯಿಸಿದ ವ್ಯಕ್ತಿ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ದೃಶ್ಯ ನೋಡಿ ಆಘಾತಕ್ಕೆ ಒಳಗಾದ. ಚಾಕುವಿನಿಂದ ಹಲ್ಲೆ ಮಾಡಿ ಕಲಬುರಗಿಗೆ ಮರಳಿದ್ದ. ಇದಾದ ನಂತರ ಯುವತಿ ಮತ್ತು ದೇವೇಂದ್ರಪ್ಪನ ವಾಗ್ವಾದ ನಡೆದು, ನನಗೆ ಮೋಸ ಮಾಡಿದ್ದೀಯಾ, ನಾನು ಬೇರೆ ಮದುವೆ ಆಗುತ್ತೇನೆ ಎಂದಾಗ ನಾಳೆ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದಳು. ಅಷ್ಟರಲ್ಲಾಗಲಿ ಚಾಕು ಏರಿದ ಪ್ರಕರಣಕ್ಕೆ ಸಂಬಂಧಿಸಿದ ಬೆಂಗಳೂರು ಪೊಲೀಸರು ದೇವೇಂದ್ರಪ್ಪನ ಹುಡುಕಿಕೊಂಡು ಬರುತ್ತಿರುವ ವಿಚಾರ ತೆಗೆದು ನೀನು ತೆಗೆದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಇದಕ್ಕೂ ಮುನ್ನ ನಡೆದ ಘಟನೆ ಎಲ್ಲವನ್ನು ಬರೆದಿಟ್ಟಿದ್ದಾನೆ.

WhatsApp Group Join Now
Telegram Group Join Now
Share This Article