ಸಿಂಟ್ಯಾಕ್ಸ್ ಬಿದ್ರು ಬಿದ್ದರೂ ಬಚಾವ್ ಆದ ಮಹಿಳೆ : ಮೈ ಜುಂ ಅನ್ನಿಸೊ..

K 2 Kannada News
ಸಿಂಟ್ಯಾಕ್ಸ್ ಬಿದ್ರು ಬಿದ್ದರೂ ಬಚಾವ್ ಆದ ಮಹಿಳೆ : ಮೈ ಜುಂ ಅನ್ನಿಸೊ..
WhatsApp Group Join Now
Telegram Group Join Now

K2kannadanews.in

Viral video ವೈರಲ್ ಸುದ್ದಿ : ಮನೆಯ ಮೇಲಿಂದ ರಸ್ತೆ ಮೇಲೆ ಇದ್ದ ಮಹಿಳೆಯ ಮೇಲೆ ನೀರಿನ ಸಿಂಟ್ಯಾಕ್ಸ್ ಬಿದ್ದ ಘಟನೆಯ ವಿಡಿಯೋ ವೈರಲ್ ಆಗಿದೆ. ಅದೃಷ್ಟವಶಾತ್ ಮಾರಣಾಂತಿಕ ಘಟನೆಯಿಂದ ಮಹಿಳೆ ಸ್ವಲ್ಪದರಲ್ಲೇ ಪಾರಾಗಿದ್ದಾಳೆ.

ಹೌದು X, ಪೂಜಾ 1010 ಖಾತೆಯಿಂದ ಈ ವೀಡಿಯೋ ಅಪ್ಲೋಡ್ ಆಗಿದ್ದು, ಘಟನೆ ಯಾವಾಗ ಅಥವಾ ಎಲ್ಲಿ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲ. ಮಹಿಳೆ ತನ್ನ ಮನೆಯ ಕಡೆಗೆ ನಡೆದುಕೊಂಡು ಹೋಗುವಾಗ ಕೆಲವೇ ಸೆಕೆಂಡುಗಳಲ್ಲಿ, ಒಂದು ದೊಡ್ಡ ಖಾಲಿ ನೀರಿನ ಟ್ಯಾಂಕ್ ಅವಳ ಮೇಲೆ ಕುಸಿಯುತ್ತದೆ. ಒಬ್ಬ ವ್ಯಕ್ತಿಯು ಅವಳಿಗೆ ಸಹಾಯ ಮಾಡಲು ತನ್ನ ಮನೆಯಿಂದ ಹೊರಗೆ ಓಡುತ್ತಾನೆ, ಈ ವೇಳೆ ಸೆಕ್ಯೂರಿಟಿ ಗಾರ್ಡ್ ಓರ್ವ ಕೂಡ ಮಹಿಳೆಯ ರಕ್ಷಣೆಗೆ ಧಾವಿಸುತ್ತಾನೆ.

ಮನೆಯ ಮೇಲಿಂದ ಸಿನ್ಟೆಕ್ಸ್ ಬಿದ್ದರೂ ಕೂಡ ಮಹಿಳೆ ಯಾವುದೇ ಅಪಾಯವಾಗದೆ ಪಾರಾಗಿದ್ದಾರೆ. ಮೈಚುಮಲ್ಲಿಸುವ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಾ ಇದೆ.

 

WhatsApp Group Join Now
Telegram Group Join Now
Share This Article