ನಿಯಮ ಉಲ್ಲಂಘಿಸಿದ ಚಾಲಕರಿಗೆ ಪೊಲೀಸ್ ಇಲಾಖೆ ದಂಡ ಜಾಗೃತಿ..

K 2 Kannada News
ನಿಯಮ ಉಲ್ಲಂಘಿಸಿದ ಚಾಲಕರಿಗೆ ಪೊಲೀಸ್ ಇಲಾಖೆ ದಂಡ ಜಾಗೃತಿ..
WhatsApp Group Join Now
Telegram Group Join Now

K2kannadanews.in

Awareness from police ರಾಯಚೂರು : ಜಿಲ್ಲೆಯಾದ್ಯಂತ ಕೂಲಿಗೆ ಕರೆದುಕೊಂಡು ಹೋಗುವ ಕಾರ್ಮಿಕರನ್ನು, ಗೂಡ್ಸ್ ವಾಹನಗಳಲ್ಲಿ (Gouds vehicle) ತುಂಬಿಕೊಂಡು ಕಾನೂನು (Rouls) ಮೇರಿ ಹೋಗುತ್ತಿರುವ ಚಾಲಕರಿಗೆ (Driver’s), ಪೊಲೀಸ್ ಇಲಾಖೆ (police department) ಚಾಟಿ ಏಟು ಬೀಸಿದೆ. ದಂಡ ಹಾಕಿ ಜಾಗೃತಿಯನ್ನು ಮೂಡಿಸಿದೆ.

ಹೌದು ರಾಯಚೂರು (Raichur) ಜಿಲ್ಲೆಯ ವಿವಿಧ ಪೊಲೀಸ್ ಠಾಣಾ (Police) ವ್ಯಾಪ್ತಿಯಲ್ಲಿ, ವಿವಿಧ ಇಲಾಖೆಗಳ ಸಹಯೋಗದಲ್ಲಿ, ಈ ಒಂದು ಕಾರ್ಯಚರಣೆ ಮಾಡಲಾಗಿದೆ. ಕಾನೂನು ಮೀರಿ, ಸಾರಿಗೆ ನಿಯಮಗಳನ್ನು (Traffic) ಉಲ್ಲಂಗಿಸಿ, ಕಾರ್ಮಿಕರನ್ನು ಗೂಡ್ಸ್ ವಾಹನಗಳಲ್ಲಿ ತುಂಬಿಕೊಂಡು ಹೋಗುವ ವಾಹನಗಳನ್ನು ನಿಲ್ಲಿಸಿ ಚಾಲಕರಿಗೆ ದಂಡ ವಿಧಿಸುವ ಮೂಲಕ ಸಾರಿಗೆ ನಿಯಮಗಳ ಬಗ್ಗೆ ಚಾಲಕರಿಗೆ ಮಾಹಿತಿ ನೀಡಲಾಯಿತು. ಮತ್ತು ಮಾಡಿದ ತಪ್ಪಿಗೆ ತಂಡವನ್ನು ಕೂಡ ವಿಧಿಸಲಾಗಿದೆ.

ಪೊಲೀಸ್ ಇಲಾಖೆಯ ಈ ಒಂದು ಕಾರ್ಯದಿಂದ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದ್ದು, ಇಂತಹ ಒಂದು ಸಾರಿಗೆ ನಿಯಮಗಳನ್ನು ಉಲ್ಲೇಖಿಸುವ ಎಲ್ಲರಿಗೂ ದಂಡ ವಿಧಿಸಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ, ಮತ್ತು ಈ ಕೆಲಸ ಸತತವಾಗಿ ನಡೆದಾಗ ಇವುಗಳನ್ನು ನಿಯಂತ್ರಿಸಬಹುದು ಎಂದು ಮನವಿ ಮಾಡಿಕೊಂಡಿದ್ದಾರೆ.

 

WhatsApp Group Join Now
Telegram Group Join Now
Share This Article