ಗ್ರಾಮಾಂತರ ಶಾಸಕರ ಕಚೇರಿಯಲ್ಲಿ ಹೊಲಿಗೆಯಂತ್ರ ವಿತರಣೆ…

K 2 Kannada News
ಗ್ರಾಮಾಂತರ ಶಾಸಕರ ಕಚೇರಿಯಲ್ಲಿ ಹೊಲಿಗೆಯಂತ್ರ ವಿತರಣೆ…
WhatsApp Group Join Now
Telegram Group Join Now

K2kannadanews.in

sewing machines ರಾಯಚೂರು : ನಗರದ ಗ್ರಾಮೀಣ ಶಾಸಕರಾದ (Rural MLA) ದದ್ದಲ ಬಸವನಗೌಡ (daddala basabgoda) ಅವರ ಕಾರ್ಯದಲ್ಲಿ ಅನುಸೂಚಿತ ಜಾತಿ, ಅನುಸೂಚಿತ ಪಂಗಡಗಳ ಶಾಸಕರು ಮತ್ತು ಅಧ್ಯಕ್ಷರಾದ ಪಿ.ಎಂ. ನರೇಂದ್ರಸ್ವಾಮಿರವರನ್ನು‌ಸ್ವಾಗತಿಸಿ ಸನ್ಮಾನಿ ಸಲಾಯಿತು.

ಈ ಸಂದರ್ಭದಲ್ಲಿ ದೇವರಾಜು ಅರಸು ಅಭಿವೃದಿ ನಿಗಮದವತಿ ಯಿಂದ ಹೊಲಿಗೆ ಯಂತ್ರಗಳನ್ನು (sewing machines) ಅರ್ಹ ಪಲಾನುಭವಿಗಳ ಮಹಿಳಾ (Women’s) ಪಲಾನುಭವಿಗಳಿಗೆ ಶಾಸಕರಾದ ಬಸನಗೌಡ ದದ್ದಲ್ ರವರು ವಿತರಿಸಿ ಈ ಮಾತನಾಡುತ್ತ, ಬಡ, ಹಿಂದುಳಿದ ವರ್ಗಗಳ ಕುಟುಂಬದ ಮಹಿಳೆಯರಿಗೆ ಸ್ವಾವಲಂಬಿಯಾಗಿ ಸ್ವಯಂ ಉದ್ಯೋಗ ಕಂಡುಕೊಳ್ಳುವ ಸಲುವಾಗಿ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲಾ ಯಿತ್ತು, ಲಾಭ ಪಡೆದು ಆರ್ಥಿಕ – ಸ್ವಾವಲಂಬನೆ ಗಳಿಸುವಂತೆ ಸಲಹೆ ನೀಡಿದರು.

 

WhatsApp Group Join Now
Telegram Group Join Now
Share This Article