ಇಡಪನೂರು ಪೊಲೀಸರ ಕಾರ್ಯಚರಣೆ : ಅಂತರರಾಜ್ಯ ಕಳ್ಳನ ಬಂಧನ..

K 2 Kannada News
ಇಡಪನೂರು ಪೊಲೀಸರ ಕಾರ್ಯಚರಣೆ : ಅಂತರರಾಜ್ಯ ಕಳ್ಳನ ಬಂಧನ..
WhatsApp Group Join Now
Telegram Group Join Now

K2kannadanews.in

interstate Thief ರಾಯಚೂರು : ತಾಲೂಕಿನ ಯರಗೇರ ಕರ್ನೂಲ್ (Yaragera karnool) ರಸ್ತೆಯಲ್ಲಿ ಬರುವ ನಾಯರ ಪೆಟ್ರೋಲ್ ಬಂಕ್ (Nayara petrol bunk) ಒಂದರಲ್ಲಿ 95,000 ಬೆಲೆಗಳು ಮೊಬೈಲ್ (mobile’s) ಗಳನ್ನ ಕದ್ದುಪರಾರಿಯಾಗಿದ್ದ (Theft), ಅಂತರಾಜ್ಯ ಕಳ್ಳನನ್ನ (interstate Thief) ಬಂದಿಸುವಲ್ಲಿ ಇಡಪನೂರು ಪೊಲೀಸರು (Idapanur police) ಯಶಸ್ವಿಯಾಗಿದ್ದಾರೆ.

ರಾಯಚೂರು (Raichur) ತಾಲ್ಲೂಕಿನ ಯರಾಗೇರಾ – ಕರ್ನೂಲ್ ರಸ್ತೆಯಲ್ಲಿರುವ ನಾಯರ ಪೆಟ್ರೋಲ್ ಬಂಕ್ ನಲ್ಲಿ ಇತ್ತೀಚೆಗೆ ತಡರಾತ್ರಿ (Late night) 95,000 ಬೆಲೆಗಳ ವಿವಿಧ ಮೊಬೈಲ್ಗಳನ್ನು ಕಳುವು ಮಾಡಲಾಗಿತ್ತು. ಈ ಬಗ್ಗೆ ಇಡಪನೂರು ಪೊಲೀಸ್ ಠಾಣೆಯಲ್ಲಿ (police station) ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ SP ಪುಟ್ಟ ಮಾದಯ್ಯ ಅವರು ಯರಗೇರಾ ಸಿಪಿಐ (CPI) ನಿಂಗಪ್ಪ ನೇತೃತ್ವದಲ್ಲಿ, ಇಡಪನೂರು ಪಿಎಸ್ಐ (PSI) ಅವಿನಾಶ ಕಾಂಬಳೆ, ಎ.ಎಸ್.ಐ (ASI) ರಂಗಣ್ಣ , ಸಿಬ್ಬಂದಿಗಳಾದ ಈರಣ್ಣ, ನರೇಶ, ಏನೋದ, ಜಯಣ್ಣ, ನರಸಿಂಹಲು, ಚಾಂದಪಾಷ, ಚಂದ್ರಕಾಂತ, ಹನುಮಪ್ಪ ರವರನ್ನೊಳಗೊಂಡ ವಿಶೇಷ ತಂಡವನ್ನು (Team) ರಚಿಸಲಾಗಿತ್ತು.

ತನಿಖೆ ಆರಂಬಿಸಿದ ತಂಡ ಎರಡೇ ದಿನದಲ್ಲಿ ಆರೋಪಿಯನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕರ್ನೂಲ್ ಜಿಲ್ಲೆಯ ಆಲೂರು ತಾಲ್ಲೂಕಿನ ಸಿ ಬೆಳಕಲ್ ಗ್ರಾಮದ ಪ್ರಕರಣದ ಆರೋಪಿ ಚಾಪಲಕೂರ ರಾಮಾಂಜಿನೇಯಲು(27) ಬಂದಿಸಿದ್ದಾರೆ. ಬಂದಿತನಿಂದ. ಒಂದು ಬೈಕ್ (Bike) ಸೇರಿ ಕಳ್ಳತನ ಮಾಡಿದ ಮೊಬೈಲ್ ಸೇರಿ ಒಟ್ಟು 1,30,000/-ಜಪ್ತಿಮಾಡಿದ್ದಾರೆ.

 

WhatsApp Group Join Now
Telegram Group Join Now
Share This Article