100 ಕೋಟಿ ವೆಚ್ಚದಲ್ಲಿ ರಾಯಚೂರು ರೈಲುನಿಲ್ದಾಣ ಅಭಿವೃದ್ಧಿ..

K 2 Kannada News
100 ಕೋಟಿ ವೆಚ್ಚದಲ್ಲಿ ರಾಯಚೂರು ರೈಲುನಿಲ್ದಾಣ ಅಭಿವೃದ್ಧಿ..
WhatsApp Group Join Now
Telegram Group Join Now

K2kannadanews.in

Railway station ರಾಯಚೂರು : ರಾಯಚೂರು ರೈಲ್ವೇ ನಿಲ್ದಾಣವನ್ನು (Raichur railway station) ಮುಂದಿನ ದಿನಗಳಲ್ಲಿ 100 ಕೋಟಿ (Core) ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುವುದು (Development) ಎಂದು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ (minister) ವಿ ಸೋಮಣ್ಣ ಹೇಳಿದರು.

ರಾಯಚೂರು (Raichur) ನಗರದ ಬಿಜೆಪಿ ಕಚೇರಿಯಲ್ಲಿ (BJP office) ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರಧಾನಿ (PM) ಮೋದಿಯವರು (Modi) ಈ ಹಿಂದಿನ ಸರ್ಕಾರಗಳು (Government’s) ಘೋಷಣೆ ಮಾಡಿರುವ ಯೋಜನೆಗಳನ್ನ ಮುಗಿಸುವ ನಿಟ್ಟಿನಲ್ಲಿ ಅನುದಾನವನ್ನು (amount) ಬಿಡುಗಡೆ ಮಾಡುತ್ತಿದ್ದಾರೆ. ಹಾಗಾಗಿ ರಾಜ್ಯದ (state) ಎಲ್ಲಾ ಜಿಲ್ಲಾ ಕೇಂದ್ರದಲ್ಲಿ (District center ಇರುವಂತಹ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಯೋಜನೆ ಸಿದ್ದಪಡಿಸಲಾಗಿದೆ.

ಇದರಲ್ಲಿ ರಾಯಚೂರು ನಗರದ ರೈಲು ನಿಲ್ದಾಣವು ಒಂದಾಗಿದ್ದು, ನಿಲ್ದಾಣದಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳೊಂದಿಗೆ ಉತ್ತಮ ರೈಲು ನಿಲ್ದಾಣವನ್ನಾಗಿ ಮಾಡುವ ನಟ್ಟಿನಲ್ಲಿ 100 ಕೋಟಿ ರೂಪಾಯಿ ಅನುದಾನದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

WhatsApp Group Join Now
Telegram Group Join Now
Share This Article