ಸಾಮಾನ್ಯವಾಗಿ ಹೊಸಾ ಜಾಗದಲ್ಲಿ ನಿದ್ದೆ ಬರೋದಿಲ್ಲ ಯಾಕೆ ಗೊತ್ತಾ..?

K 2 Kannada News
ಸಾಮಾನ್ಯವಾಗಿ ಹೊಸಾ ಜಾಗದಲ್ಲಿ ನಿದ್ದೆ ಬರೋದಿಲ್ಲ ಯಾಕೆ ಗೊತ್ತಾ..?
Oplus_131072
WhatsApp Group Join Now
Telegram Group Join Now

K2kannadanews.in

Sleeping problem : ನಾವು ನೀವು ಸಾಮಾನ್ಯವಾಗಿ (usually) ಪ್ರತಿನಿತ್ಯ ಮಲಗುವ (Sleep) ಸ್ಥಳ ಬಿಟ್ಟು, ಹೊಸಾ ಜಾಗಕ್ಕೆ (New place) ಹೋದ ಸಂದರ್ಭದಲ್ಲಿ ರಾತ್ರಿ (Night)  ನಿದ್ರೆ ಬರೋದಿಲ್ಲ ಅಥವಾ ಬಂದ್ರು ಸ್ವಲ್ಪ ಸದ್ದಾದರೂ (sound) ಎಚ್ಚರವಾಗಿ ಬಿಡುತ್ತದೆ. ಇದಕ್ಕೆ ಕಾರಣ ತಜ್ಞರು ಹೀಗೆ ತಿಳಿಸಿದ್ದಾರೆ.

 

ಸಾಮಾನ್ಯವಾಗಿ ಹೊಸ ಸ್ಥಳದಲ್ಲಿ ಮಲಗಿದ ವೇಳೆ ವ್ಯಕ್ತಿಯ ಮೆದುಳಿನ ಅರ್ಧ ಭಾಗ ಕಾರ್ಯ ನಿರ್ವಹಿಸುತ್ತಿರುತ್ತದೆ ಎಂದು ಅಧ್ಯಯನದ ವೇಳೆ ಕಂಡು ಬಂದಿದೆ. ಮೆದುಳಿನ ಎಡ ಭಾಗ, ಬಲ ಭಾಗದ ಮೆದುಳಿಗಿಂತ ಹೆಚ್ಚು ಸಕ್ರಿಯರಾಗಿರುತ್ತಂತೆ. ಹೊಸ ಪರಿಸರಕ್ಕೆ ಹೋಗುತ್ತಿದ್ದಂತೆಯೇ ಮೆದುಳು ಹೆಚ್ಚು ಜಾಗ್ರತಾವಸ್ಥೆಯಲ್ಲಿರುತ್ತದೆ ಎನ್ನಲಾಗುತ್ತಿದೆ.

ಇದೇ ಒಂದು ಕಾರಣಕ್ಕೆ ಹೊಸ ಸ್ಥಳಕ್ಕೆ ಪರಿಸರಕ್ಕೆ ಅಭ್ಯಾಸವಾಗುವವರೆಗೂ ನಿದ್ರೆ ಬರೋದಿಲ್ಲ. ಅದೇ ಸ್ಥಳದಲ್ಲ ಒಂದೆರಡು ದಿನ ಕಳೆದ ನಂತರ ಅಲ್ಲಿನ ಪರಿಸರಕ್ಕೆ ಹೊಂದಿಕೊಂಡ ನಂತರ ಆರಾಮ ನಿದ್ರೆ ಮಾಡಬಹುದು ಎಂಬ ಅಂಶ ಅಧ್ಯಯನದಲ್ಲಿ ಕಂಡು ಬಂದಿದೆ.

WhatsApp Group Join Now
Telegram Group Join Now
Share This Article