ಮಸ್ಕಿ : ಶಾಲೆಯಲ್ಲಿ ಉಲ್ಟಾ ಧ್ವಜ ಹಾರಿಸಿದ ಮುಖ್ಯ ಶಿಕ್ಷಕಿ : ರಾಷ್ಟ್ರದ್ವಜಕ್ಕೆ ಅಪಮಾನ..

K 2 Kannada News
ಮಸ್ಕಿ : ಶಾಲೆಯಲ್ಲಿ ಉಲ್ಟಾ ಧ್ವಜ ಹಾರಿಸಿದ ಮುಖ್ಯ ಶಿಕ್ಷಕಿ : ರಾಷ್ಟ್ರದ್ವಜಕ್ಕೆ ಅಪಮಾನ..
WhatsApp Group Join Now
Telegram Group Join Now

K2kannadanews.in

Independence day ಮಸ್ಕಿ : ಮುಖ್ಯ ಶಿಕ್ಷಕಿ (Teacher) ಉಲ್ಟಾ ಧ್ವಜ (Flag) ಹಾರಿಸಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಘಟನೆ ದನಗರವಾಡಿ ಸರಕಾರಿ ಶಾಲೆಯಲ್ಲಿ (Government school) ನಡೆದಿದೆ.

ರಾಯಚೂರು (Raichur) ಜಿಲ್ಲೆಯ ಮಸ್ಕಿ (Maski) ಪಟ್ಟಣದ ದನಗರವಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (School) ಘಟನೆ ನಡೆದಿದ್ದು. ಶಾಲೆಯ ಮುಖ್ಯ ಶಿಕ್ಷಕಿ ಶೋಬಾ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯ ದಿನಾಚರಣೆ (Independence day) ವೇಳೆ ರಾಷ್ಟ್ರ ಧ್ವಜ ತಲೆಕೆಳಗಾಗಿ ಹಾರಾಡಿದೆ. ಘಟನೆ ನಂತರ ಶಾಲೆ ಮುಖ್ಯಶಿಕ್ಷಕಿ ವಿರುದ್ಧ ಸಾರ್ವಜನಿಕರ (People) ಆಕ್ರೋಶ ವ್ಯಕ್ತಪಡಿಸಿ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಿವಾಸಿಗಳು ಪ್ರಶ್ನಿಸುತ್ತಿದ್ದಂತೆಯೇ (question) ಮತ್ತೊಮ್ಮೆ ಧ್ವಜಾರೋಹಣ ಮಾಡಲಾಯಿತು.

WhatsApp Group Join Now
Telegram Group Join Now
Share This Article