K2kannadanews.in
Srikanteshwar ನಂಜನಗೂಡು : ಪ್ರಸಿದ್ಧ (Famous) ಸುಕ್ಷೇತ್ರಗಳಲ್ಲಿ ಒಂದಾದ ನಂಜನಗೂಡಿನ (Nanjangudu) ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ (Temple) ಮಂಗಳವಾರ ನಡೆದ ಹುಂಡಿ ಎಣಿಕೆಯಲ್ಲಿ (Hindi counting) ಭಕ್ತರು ಹುಂಡಿ ಹಣದ ಜೊತೆಗೆ ಆಲಯದಲ್ಲಿ ಭಕ್ತರಿಗೆ ಆಗುತ್ತಿರುವ ಸಮಸ್ಯೆಗಳ (Problems) ಬಗ್ಗೆ ಚೀಟಿ ಬರೆದು ಹುಂಡಿಯಲ್ಲಿ ಹಾಕಿದ್ದಾರೆ. ಆ ಒಂದು ಪತ್ರಗಳು (Later) ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಹೌದು ಮೈಸೂರು (Mysore) ಜಿಲ್ಲೆಯ ನಂಜನಗೂಡಿನಲ್ಲಿ ಇರುವಂತಹ ಐತಿಹಾಸಿಕ (Historical) ದೇವಸ್ಥಾನದಲ್ಲಿನ ಸಮಸ್ಯೆಗಳ ಬಗ್ಗೆ ಹೀಗೊಬ್ಬ ಭಕ್ತ (Divot) ತನ್ನ ಅಳಲು ತೊಡಿಕೊಂಡಿದ್ದು ಹೀಗೆ, ದೇವಾಲಯದ ಮುಂದೆ ಮಲಗಿದರೆ ಲಾಠಿಯಲ್ಲಿ ತಿವಿಯುವರು, ಬೂಟಿನಲ್ಲಿ ಒದೆಯುವರು, ಲಾಡ್ಜ್ಗೆ ಹೋಗೆಂದು ಅಡ್ರೆಸ್ ಕೊಡುವರು, ನಾ ಹೇಗೆ ಹೋಗಲಿ ಬಡವನಯ್ಯಾ.. ಶ್ರೀಕಂಠಪ್ಪ ನಿನ್ನ ಬಡ ಭಕ್ತರ ಕಷ್ಟ ನೀನೇ ಪರಿಹರಿಸಪ್ಪ… ಎಂದು ವಚನದ ಶೈಲಿಯಲ್ಲಿ ಬರೆಯಲಾಗಿದೆ.
ಎಚ್.ಡಿ.ಕೋಟೆಯ (HD Note) ಭಕ್ತರೊಬ್ಬರು 500 ನೋಟಿನೊಂದಿಗೆ ಬರೆದ ಪತ್ರದಲ್ಲಿ, ದಯವಿಟ್ಟು ಈ ಕಾಣಿಕೆಯನ್ನು ಮೂಲಸೌಕರ್ಯಕ್ಕೆ ಬಳಸಿ ಎಂದು ಮನವಿ ಮಾಡಿದ್ದಾರೆ. ಇನ್ನು ಹುಂಡಿ ಎಣಿಕೆ ವೇಳೆ ರಾಜ್ಯದ ಮೂಲೆ ಮೂಲೆಗಳಿಂದಲೂ ಬಂದ ಭಕ್ತರು ಇಂತಹ ಸಮಸ್ಯೆಗಳ ದೂರ ಬರೆ ಪತ್ರಗಳು ಹುಂಡಿಯಲ್ಲಿ ಭಕ್ತರು ಹಾಕಿದ್ದಾರೆ ಎನ್ನಲಾಗುತ್ತಿದೆ.