K2kannadanews.in
Crocodile in thungabhadra ಮಾನ್ವಿ : ತುಂಗಭದ್ರಾ ನದಿಗೆ (Thungabhadra river) 1 ಲಕ್ಷ ಕ್ಯೂಸೆಕ್ ನೀರು (Water) ಬಿಟ್ಟಿರುವ ಹಿನ್ನೆಲೆಯಲ್ಲಿ, ನೀರಿನ ಹೊರವಿನೊಂದಿಗೆ (Out flow) ಮೊಸಳೆಗಳ (Crocodile) ಕಾಟವು ಹೆಚ್ಚಾಗಿದೆ. ಚಿಕ್ಕಲಪರ್ವಿ ಗ್ರಾಮದಲ್ಲಿ ಬೃಹತ್ತ ಮೊಸಳೆ ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಭಯದ ವಾತಾವರಣ ಉಂಟಾಗಿದೆ.
ಹೌದು ರಾಯಚೂರು (Raichur) ಜಿಲ್ಲೆಯ ಮಾನ್ವಿ (Manvi) ತಾಲೂಕಿನ ಚಿಕಲಪರ್ವಿ ಗ್ರಾಮದಲ್ಲಿ ಬೃಹತ ಮೊಸಳೆ ಪ್ರತ್ಯಕ್ಷವಾಗಿದೆ. ತುಂಗಭದ್ರಾ ಜಲಾಶಯದಿಂದ (Dam) ಒಂದು ಲಕ್ಷ ಕ್ಯೂಸೆಕ, ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ನೀರಿನೊಂದಿಗೆ ಮೊಸಳೆಗಳು ಬಂದಿದ್ದು, ಇದೀಗ ಗ್ರಾಮಸ್ಥರಲ್ಲಿ ಭಯದಾತವರಣ ಸೃಷ್ಟಿಯಾಗಿದೆ. ಮಾನ್ವಿ ತಹಶಿಲ್ದಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮಸ್ಥರು ಯಾರು ಕೂಡ ನದಿ ಪಾತ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದ್ದಾರೆ.