K2kannadanews.in
Optical Illusion : ಬೆಳಿಗ್ಗೆ ನಿಮ್ಮ ಕಣ್ಣಿಗೊಂದು ಸವಾಲು. ಇಲ್ಲೊಂದು ಚಿತ್ರವಿದೆ ಅದನ್ನು ಸೂಕ್ಷವಾಗಿ ಗಮನಿಸಿ ಅದರಲ್ಲಿ ಹಾವು ಇದೆ. ಅದನ್ನು ಪತ್ತೆ ಹಚ್ಚಿ.
ನಾವು ನಿಮಗೆ ಹೊಸ ಒಗಟು ತಂದಿದ್ದೇವೆ. ಮೇಲಿನ ಫೋಟೋದಲ್ಲಿ ಹಾವು ಇದೆ. 30 ಸೆಕೆಂಡುಗಳಲ್ಲಿ ಹಾವು ಎಲ್ಲಿದೆ ಎಂಬುದನ್ನು ನೀವು ಕಂಡುಹಿಡಿಯಬೇಕು. ಅಲ್ಲಿದ್ದ ಕಸದ ಬಣ್ಣಕ್ಕೆ ಹಾವು ಬೆರೆತು ಹೋಗಿದೆ. ಹಾಗಾಗಿ ಅದನ್ನು ಪರಿಹರಿಸುವುದು ಅಷ್ಟು ಸುಲಭವಲ್ಲ. ಸೂಕ್ಮವಾಗಿ ಗಮನಿಸಿದರೆ. ಆ ಹಾವನ್ನು ಹಿಡಿಯಬಹುದು.
ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion) ಎಂದು ಕರೆಯುತ್ತೇವೆ.
100 ರಲ್ಲಿ 95 ಜನರು ಹಾವು ಎಲ್ಲಿದೆ ಎಂದು ಹೇಳಲು ವಿಫಲರಾಗಿದ್ದಾರೆ. ನೀವು ಒಳ್ಳೆಯ ಪ್ರಯತ್ನ ಮಾಡಿದ್ದು ತುಂಬಾ ಚೆನ್ನಾಗಿದೆ. ನಾನು ನಿಮಗೆ ಒಂದು ಸುಳಿವು ನೀಡುತ್ತೇನೆ. ಹಾವು ಫೋಟೋದ ಬಲಭಾಗದಲ್ಲಿದೆ. ಉತ್ತರದೊಂದಿಗೆ ಫೋಟೋ ಕೆಳಗೆ ಇದೆ. ಮುಂದಿನ ಬಾರಿ ಇನ್ನೊಂದು ಹೊಸ ಒಗಟಿನೊಂದಿಗೆ ಭೇಟಿಯಾಗೋಣ…