This is the title of the web page
This is the title of the web page
National News

ಸಶಸ್ತ್ರ ಪಡೆಗಳಲ್ಲಿ 83,000 ಪೋಸ್ಟ್ ಖಾಲಿ: ಕೇಂದ್ರ


K2 ನ್ಯೂಸ್ ಡೆಸ್ಕ್: ಆರು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಒಟ್ಟು 84,405 ಹುದ್ದೆಗಳು ಖಾಲಿ ಇದ್ದು, ಮುಂದಿನ ವರ್ಷ ಡಿಸೆಂಬರ್ ವೇಳೆಗೆ ಭರ್ತಿ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.

Bone CRPF, CSF, CISF, ITBP, SSB, ಅಸ್ಸಾಂ ರೈಫಲ್ಸ್‌ನಲ್ಲಿ ಈ ವರ್ಷದ ಜನವರಿಗೆ 83,000 ಪೋಸ್ಟ್ ಗಳು ಖಾಲಿ ಇವೆ ಎಂದು ಕೇಂದ್ರ ಹೇಳಿದೆ. ಆಯಾ ವಿಭಾಗಗಳಲ್ಲಿ ಒಟ್ಟು 10,15,237 ಹುದ್ದೆಗಳಿದ್ದು, ಕಳೆದ ವರ್ಷ ಜುಲೈನಿಂದ ಈ ಜನವರಿ ನಡುವೆ 32,181 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಇನ್ನೂ 64,444 ಉದ್ಯೋಗಗಳಿಗೆ ಅಧಿಸೂಚನೆ ನೀಡಲಾಗಿದೆ. ಅವುಗಳ ನೇಮಕಾತಿ ವಿವಿಧ ಹಂತಗಳಲ್ಲಿದ್ದು, ಈ ವರ್ಷ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಲೋಕಸಭೆಗೆ ತಿಳಿಸಿದೆ.


[ays_poll id=3]