
K2 ನ್ಯೂಸ್ ಡೆಸ್ಕ್ : ಪ್ರಪಂಚದಲ್ಲಿಯೇ ಇತ್ತೀಚೆಗೆ ಕಂಡು ಕೇಳರಿಯದಷ್ಟು ಯುದ್ಧದ ವಾತಾವರಣ ನಿರ್ಮಿಸಿದ್ದು ರಷ್ಯಾ ಉಕ್ರೇನ್ ಯುದ್ಧ, ಇನ್ನು ಯುದ್ಧದ ವಾತಾವರಣ ಬೋಧಿ ಮುಚ್ಚಿದ ಕೆಂಡದಂತೆ ಇದ್ದು, ಉಕ್ರೇನ್ ಸೈನಿಕರು ಒಂದೇ ದಿನ 800 ರಷ್ಯಾ ಸೈನಿಕರನ್ನು ಹೊಡೆದೋರಲಿಸಿದ ಘಟನೆ ಜರುಗಿದೆ.
ಹೌದು ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ ಮುಂದುವರೆದಿದೆ. ಡೊನೆಟ್ಸ್ ಪ್ರದೇಶದಲ್ಲಿ ಬುಧವಾರ ಒಂದೇ ದಿನದಲ್ಲಿ ಉಕ್ರೇನ್ ಸೈನಿಕರು 800 ಮಂದಿ ರಷ್ಯನ್ ಸೈನಿಕರನ್ನು ಕೊಂದಿದ್ದಾರೆಂದು ವರದಿಯಾಗಿದೆ. ಇದರ ಜೊತೆಗೆ ರಷ್ಯಾದ ಏರ್‌ಕ್ರಾಫ್ಟ್, ಹೆಲಿಕಾಪ್ಟರ್ ಮತ್ತು ಮೂರು ಟ್ಯಾಂಕ್‌ಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಉಕ್ರೇನ್ ಸೇನೆ ಮಾಹಿತಿ ನೀಡಿದೆ. ರಾಕೆಟ್, ಮಿಸೈಲ್ ದಾಳಿಗಳ ಮೂಲಕ ಉಕ್ರೇನ್ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.
![]() |
![]() |
![]() |
![]() |
![]() |
[ays_poll id=3]