K2kannadanews.in
Attack on gambling adda ಮಸ್ಕಿ : ಜೂಜು (gambling) ಅಡ್ಡ ಮೇಲೆ ದಾಳಿ (attack) ನಡೆಸಿ 52 ಬೈಕ್ (bike) ಮತ್ತು ಅಪರ ಪ್ರಮಾಣದ ನಗದು ವಶಪಡಿಸಿಕೊಂಡ ಘಟನೆ ಹಡಗಲಿ ಗ್ರಾಮದ ಬಳಿ ಶನಿವಾರ ನಡೆದಿದೆ.
ರಾಯಚೂರು (Raichur) ಜಿಲ್ಲೆಯ ಮಸ್ಕಿ (Maski) ತಾಲ್ಲೂಕಿನ ಹಡಗಲಿ ಗ್ರಾಮದ ಬಳಿ ಘಟನೆ ನಡೆದಿದ್ದು, ರಾಯಚೂರು ಜಿಲ್ಲಾ ಪೊಲೀಸ್ ವಿಶೇಷ ತಂಡ (spical team) ಮತ್ತು ಮಸ್ಕಿ ಪೊಲೀಸ್ (Police) ತಂಡ ಜಂಟಿಯಾಗಿ ಜೂಜು ಅಡ್ಡೆ ಮೇಲೆ ಶನಿವಾರ (Saturday) ದಾಳಿ ಮಾಡಿವೆ. ದಾಳಿ ವೇಳೆ 52 ದ್ವಿಚಕ್ರ ವಾಹನ ಹಾಗೂ 2.02 ಲಕ್ಷ (laks) ನಗದು ವಶಪಡಿಸಿಕೊಳ್ಳಲಾಗಿದೆ. ಬಹು ದಿನಗಳಿಂದ ಭಾರಿ ಪ್ರಮಾಣದಲ್ಲಿ ಇಸ್ಪೀಟ್ ಆಟ ನಡೆಯುತ್ತಿತ್ತು ಎನ್ನಲಾಗುತ್ತಿದೆ. 16 ಜನರ ವಿರುದ್ಧ ಮಸ್ಕಿ ಪೊಲೀಸ್ ಠಾಣೆಯಲ್ಲಿ (Maski police station) ಪ್ರಕರಣ ದಾಖಲಾಗಿದೆ.